TracTree
ಹಳೆಯ ಕೃಷಿ ಉಪಕರಣಗಳ ಖರೀದಿ ಮತ್ತು ಮಾರಾಟ ಈಗ ಸುಲಭವಾಗಿದೆ!

ಟ್ರ್ಯಾಕ್ಟ್ರಿ ಆಪ್ ಮೂಲಕ ನೀವು ಹಳೆಯ ಕೃಷಿ ಉಪಕರಣಗಳನ್ನು ಸುಲಭವಾಗಿ ಮಾರಾಟ ಮಾಡಬಹುದು ಅಥವಾ ಖರೀದಿಸಬಹುದು. ಈ ಆಪ್ ಬಳಸಿದರೆ, ನೀವು ನಿಮ್ಮ ಹತ್ತಿರದ ವ್ಯಾಪಾರಿಗಳು ಮತ್ತು ಖರೀದಿದಾರರೊಂದಿಗೆ ನೇರವಾಗಿ ಸಂಪರ್ಕ ಹೊಂದಬಹುದು ಮತ್ತು ನಿಮಗೆ ಬೇಕಾದ ಉಪಕರಣಗಳನ್ನು ಸುಲಭವಾಗಿ ಹುಡುಕಿ ಖರೀದಿಸಬಹು.

✔️ ಎಲ್ಲ ವಿಧದ ಹಳೆಯ ಕೃಷಿ ಉಪಕರಣ ಮಾರಾಟ ಮತ್ತು ಖರೀದಿಯ ಸುಲಭ ಅವಕಾಶ
✔️ ಟ್ರ್ಯಾಕ್ಟರ್, ರೋಟಾವೇಟರ್, ಹಾರ್ವೆಸ್ಟರ್, ಪುಡರ್, ಥ್ರೆಷರ್, ಟ್ರಾಲಿ, ಕಲ್ಟಿವೇಟರ್...
✔️ ಖರೀದಿದಾರರೊಂದಿಗೆ ನೇರ ಸಂಪರ್ಕ
✔️ ನಿಮ್ಮ ಹತ್ತಿರದಲ್ಲಿ ಇರುವ ಉಪಕರಣಗಳನ್ನು ಸುಲಭವಾಗಿ ಹುಡುಕುವ ವ್ಯವಸ್ಥೆ
✔️ ಮತ್ತು ಇದಕ್ಕಿಂತ ಮುಖ್ಯವಾಗಿ – ಎಲ್ಲವೂ ಉಚಿತ

ಇಂದೇ ಡೌನ್‌ಲೋಡ್ ಮಾಡಿ… ಟ್ರ್ಯಾಕ್ಟ್ರಿ ಆಪ್ ಬಳಸಿ … ಬದಲಾವಣೆ ಅನುಭವಿಸಿ!

ಡೌನ್‌ಲೋಡ್ ಮಾಡಿ (Download App)
Tractor
Rotavator
Thresher
Trailer

Contact Us

ನಮ್ಮನ್ನು ಸಂಪರ್ಕಿಸಲು ಮತ್ತು ಹೆಚ್ಚಿನ ಮಾಹಿತಿಗಾಗಿ ದಯವಿಟ್ಟು ಕೆಳಗಿನ ವಿವರಗಳನ್ನು ಬಳಸಿಕೊಳ್ಳಿ:

ಮೊಬೈಲ್ ಆಪ್

ನೀವು Google Play Store ನಲ್ಲಿ ನಮ್ಮ ಆಪ್ ಅನ್ನು ಡೌನ್ಲೋಡ್ ಮಾಡಬಹುದು. ಈ ಲಿಂಕ್ ಅನ್ನು ಬಳಸಿಕೊಂಡು ಡೌನ್ಲೋಡ್ ಮಾಡಬಹುದು.

ಇಮೇಲ್

ನಮ್ಮ ಬೆಂಬಲ ತಂಡವನ್ನು ಇಮೇಲ್ ಮೂಲಕ ಸಂಪರ್ಕಿಸಿ:

tractree620@gmail.com

ಫೋನ್

ನೀವು ನಮ್ಮನ್ನು ಫೋನ್ ಮೂಲಕ ಸಂಪರ್ಕಿಸಬಹುದು:

+919902262044

ವಿಳಾಸ

ನಮ್ಮ ಕಚೇರಿಯ ವಿಳಾಸ:

ಕುರುವ,
ನ್ಯಾಮತಿ ತಾಲೂಕ್ , ದಾವಣಗೆರೆ ಜಿಲ್ಲೆ,
ಕರ್ನಾಟಕ- 577230